'ಮದಕರಿ ಚಿತ್ರವನ್ನ ನಾನು ಮಾಡಲ್ಲ' ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ಈ ಪ್ರಾಜೆಕ್ಟ್ ಮೇಲೆ ಕೆಲಸ ಮಾಡಿ, ಒಂದು ಸಿನಿಮಾ ಬರ್ತಿದೆ ಅಂತ ಗೊತ್ತಾದಮೇಲೂ ಇರಲಿ, ನಾವು ಆ ಕಥೆಯನ್ನ ಹೇಳ್ತೀವಿ ಎಂದು ಘೋಷಿಸಿ, ಈಗ ಬೇಡ ಎಂದು ಹಿಂದೆ ಸರಿದಿದ್ದಾರೆ. ಅಂದ್ಹಾಗೆ, ದಿಢೀರ್ ಅಂತ ಸುದೀಪ್ ಯಾಕೆ ಈ ಸಿನಿಮಾ ಮಾಡಲ್ಲ ಅಂದ್ರು? ಕಾರಣನೂ ತಿಳಿಸಿದ್ದಾರೆ.
Earlier, Kichcha Sudeep has agreed to make a movie on ‘Raja Veera Madakari Nayaka’. but, now he wont to do this movie.